ಹಿರಿಯ ಪ್ರಾಥಮಿಕ ವಿಭಾಗ
ಧಾರ್ಮಿಕ ಪಠಣ ಸಂಸ್ಕೃತ – ಸೂರ್ಯ ಹೆಬ್ಬಾರ್- ಪ್ರಥಮ
ಕ್ಲೇ ಮಾಡೆಲಿಂಗ್ – ನಿನಾದ್ ಗೌಡ – ಪ್ರಥಮ
ಭಕ್ತಿ ಗೀತೆ – ಗುರುದಾಸ್ ಬಿ.ಎಂ- ಪ್ರಥಮ
ಮಿಮಿಕ್ರಿ – ಆದಿತ್ಯ ಸಿ.ಎಸ್ – ಪ್ರಥಮ
ಹಿಂದಿ ಕಂಠ ಪಾಠ – ಪಿಹು ಪಟೇಲ್ – ದ್ವಿತೀಯ
ಪ್ರಬಂಧ ರಚನೆ – ಪುನೀತ್ ಪಿ ಜೆ – ದ್ವಿತೀಯ
ದೇಶ ಭಕ್ತಿ ಗೀತೆ – ದ್ವಿತೀಯ
ಕನ್ನಡ ಕಂಠ ಪಾಠ – ಅಭಿನವ್ ಆರ್ ಶೆಟ್ಟಿ – ತೃತೀಯ
ಅರೇಬಿಕ್ ಪಠಣ – ಮೊಹಮದ್ ಫಾಜ಼ಿಲ್ – ತೃತೀಯ
ಚಿತ್ರಕಲೆ – ಜನಿತ್ ಎ ಪಾಟ್ನ – ತೃತೀಯ
ಆಶುಭಾಷಣ – ಅಭಿಧನ್ ಜೆ – ತೃತೀಯ
ಕಿರಿಯ ಪ್ರಾಥಮಿಕ ವಿಭಾಗ
ಧಾರ್ಮಿಕ ಪಠಣ ಸಂಸ್ಕೃತ – ಸಾನ್ವಿತಾ ಕೆ ಎಸ್ – ದ್ವಿತೀಯ
ಭಕ್ತಿ ಗೀತೆ – ಪ್ರಣವ ಜಿ ಮಯ್ಯ – ದ್ವಿತೀಯ
ಆಶುಭಾಷಣ – ಅನ್ವಯ್ ಎಂ ಎನ್ – ತೃತೀಯ
ನಮ್ಮ ಶಾಲಾ ಆಡಳಿತ ಮಂಡಳಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರಿಂದ ಎಲ್ಲಾ ವಿಜೇತರಿಗೆ ಅಭಿನಂದನೆಗಳು,